gravitational constant
ನಾಮವಾಚಕ

ಗುರುತ್ವ ಸ್ಥಿರ; ನ್ಯೂಟನ್ನನ ಗುರುತ್ವ ನಿಯಮಾನುಸಾರ ಎರಡು ಕಾಯಗಳ ನಡುವಣ ಆಕರ್ಷಣ ಬಲಕ್ಕೂ ಆ ಎರಡು ಕಾಯಗಳ ರಾಶಿಗಳ ಗುಣಲಬ್ಧ ಹಾಗೂ ಅವುಗಳ ನಡುವಣ ಅಂತರದ ವರ್ಗಗಳಿಗಿರುವ ನಿಷ್ಪತ್ತಿಗೂ ಇರುವ ಸಂಬಂಧವನ್ನು ಸೂಚಿಸುವ ಸ್ಥಿರ ಸಂಖ್ಯೆ.